ಹಾಸ್ಟೆಲ್ ಹುಡುಗರನ್ನ ನೋಡಿ ಕೋಪಗೊಂಡ ಪವರ್ ಸ್ಟಾರ್ | Hostel Hudugaru Bekagiddare | Filmibeat Kannada

2021-01-29 264

ಸ್ಯಾಂಡಲ್ ವುಡ್ ಗೆ ಸಾಕಷ್ಟು ಯುವ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಕೆಲವರು ವಿಭಿನ್ನ, ವಿನೂತನ ಪ್ರಯತ್ನಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಇದೀಗ ಗಾಂಧಿನಗರದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎನ್ನುವ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Power star Puneeth Rajkumar unveiled Hostel Hudugaru Bekagiddare movie title poster.

Videos similaires